ADVERTISEMENT

ಮುಂಬೈನಲ್ಲಿ ಸೈಕಲ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

ರಮೇಶ್ ಬಿ.ರೆಡ್ಡಿ ನಿರ್ಮಿಸುತ್ತಿರುವ ಶಿವಾರ್ಜುನ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಸಂಗೀತ ನಿರ್ದೇಶನದ ಜೊತೆ  ನಿರ್ದೇಶನ ಸಹ ಮಾಡಿರುವ ‘ಸೈಕಲ್’ ಚಿತ್ರಕ್ಕೆ ಮುಂಬೈನ ಡಿ.ಜಿ. ಸ್ಟುಡಿಯೋದಲ್ಲಿ ಡಿ.ಐ. ಕಾರ್ಯ ನಡೆಯುತ್ತಿದೆ.  ಸದ್ಯದಲ್ಲೇ ಪ್ರಥಮ ಪ್ರತಿ ಸಿದ್ಧವಾಗಲಿದ್ದು, ಚಿತ್ರವನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.