ADVERTISEMENT

ವಿಲನ್ ಅಮೀರ್!

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST
ವಿಲನ್ ಅಮೀರ್!
ವಿಲನ್ ಅಮೀರ್!   

ಪತ್ನಿ ಕಿರಣ್ ನಿರ್ದೇಶನದ ‘ಧೋಬಿ ಘಾಟ್’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಸಂತಸಗೊಂಡಿರುವ ಅಮೀರ್ ‘ಧೂಮ್-3’ ಚಿತ್ರದ ವಿಲನ್ ಪಾತ್ರಕ್ಕೆ ತಯಾರಿ ನಡೆಸುತ್ತಿರುವ ಸುದ್ದಿ ಬಂದಿದೆ.

ಈ ನಡುವೆ ದೇವ್ ಆನಂದ್ ನಾಯಕರಾಗಿದ್ದ ಹಳೇ ಹಿಂದಿ ಚಿತ್ರಗಳನ್ನು ರೀಮೇಕ್ ಮಾಡುವ ಹಂಬಲವನ್ನು ಅಮೀರ್ ವ್ಯಕ್ತಪಡಿಸಿದ್ದಾನೆ.

ತನಗೆ ಅವಕಾಶ ಸಿಕ್ಕರೆ ‘ಗೈಡ್’ ಚಿತ್ರವನ್ನು ಮೊದಲಿಗೆ ರೀಮೇಕ್ ಮಾಡುವಾಸೆ ಇರುವುದಾಗಿ ಹೇಳಿರುವ ಅಮೀರ್ ಕೆಲವು ಹಳೆಯ ಚಿತ್ರಗಳು ಇಂದಿಗೂ ಪ್ರಸ್ತುತ ಎಂದಿದ್ದಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.