ಕಲಾವಿದರು, ನಿರ್ಮಾಪಕರು, ತಂತ್ರಜ್ಞರು ಸೇರಿದಂತೆ ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಒಳಗೊಂಡ `ಸಿನಿಮಾ - ಟೀವಿ ಡೈರೆಕ್ಟರಿ~ಯನ್ನು ಸಿನಿಮಾ ಪಿಆರ್‌ಒ ಎಂ.ಜಿ. ಲಿಂಗರಾಜು ನಿಯಮಿತವಾಗಿ ಹೊರತರುತ್ತಿದ್ದಾರೆ. ಇದೀಗ, 2012-13ನೇ ಸಾಲಿನ ಪರಿಷ್ಕೃತ ಕೈಪಿಡಿ ತಯಾರಿಯಲ್ಲಿ ಅವರು ತೊಡಗಿದ್ದು, ಡಿಸೆಂಬರ್‌ನಲ್ಲಿ ಈ ಡೈರೆಕ್ಟರಿ ಪ್ರಕಟಗೊಳ್ಳಲಿದೆ.
ಸಿನಿಮಾ-ಟೀವಿ ರಂಗಕ್ಕೆ ಸಂಬಂಧಿಸಿದವರು ತಮ್ಮ ಬದಲಾದ ವಿಳಾಸ ಮತ್ತು ಸಂಪರ್ಕ ಸಂಖ್ಯೆ ತಿಳಿಸಬೇಕಾದ ವಿಳಾಸ: ನಂದಿನಿ ಪಬ್ಲಿಕೇಷನ್ಸ್, ನಂ.19/3, 3ನೇ ಕ್ರಾಸ್, ನಾಗಪ್ಪ ಸ್ಟ್ರೀಟ್, ಪ್ಯಾಲೇಸ್ ಗುಟ್ಟಹಳ್ಳಿ, ಬೆಂಗಳೂರು-3. ಫೋನ್: 94486 13976. ಇ-ಮೇಲ್: lingaraj.mgr@gmail.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.