ADVERTISEMENT

ದಾದಾ ಜಿ ಜತೆ ಆರಾಧ್ಯಾ ಸೆಲ್ಫಿ: ಬಿಗ್‌ ಬಿಗೆ ಹೇರ್‌ ಬ್ಯಾಂಡ್‌!

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 9:51 IST
Last Updated 1 ಜನವರಿ 2018, 9:51 IST
ದಾದಾ ಜಿ ಜತೆ ಆರಾಧ್ಯಾ ಸೆಲ್ಫಿ: ಬಿಗ್‌ ಬಿಗೆ ಹೇರ್‌ ಬ್ಯಾಂಡ್‌!
ದಾದಾ ಜಿ ಜತೆ ಆರಾಧ್ಯಾ ಸೆಲ್ಫಿ: ಬಿಗ್‌ ಬಿಗೆ ಹೇರ್‌ ಬ್ಯಾಂಡ್‌!   

ಬೆಂಗಳೂರು: ಬಾಲಿವುಡ್‌ ಬಿಗ್‌ ಬಿ ಅಮಿತಾಬ್ ಬಚ್ಚನ್ ಹೊಸ ವರ್ಷದ ಸಂದರ್ಭದಲ್ಲಿ ಮೊಮ್ಮಗಳು ಆರಾಧ್ಯಾ ಜತೆಗಿನ ಸೆಲ್ಫಿ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ.

ಕಿರೀಟವನ್ನು ಒಳಗೊಂಡ ಟಿಯರಾ ಹೇರ್‌ ಬ್ಯಾಂಡ್‌ ಅನ್ನು ತನ್ನ ತಾತನಿಗೆ ಹಾಕಿರುವ ಪುಟಾಣಿ ಆರಾಧ್ಯ ಫೋಟೋಗೆ ಫೋಸ್‌ ನೀಡಿ ಸಂಭ್ರಮಿಸಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT