ADVERTISEMENT

PHOTOS: ಹೊರಾಂಗಣದ ಫೋಟೊಶೂಟ್‌ನಲ್ಲಿ ಕಂಗೊಳಿಸಿದ ನಟಿ ನಭಾ ನಟೇಶ್..

ವಜ್ರಕಾಯ ಖ್ಯಾತಿಯ ನಟಿ ನಭಾ ನಟೇಶ್ ಇತ್ತೀಚೆಗೆ ಹೊರಾಂಗಣ ಫೋಟೊ ಶೂಟ್ ಮಾಡಿಸಿದ್ದು ಅವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜೂನ್ 2023, 16:16 IST
Last Updated 10 ಜೂನ್ 2023, 16:16 IST
ನಭಾ ನಟೇಶ್
ನಭಾ ನಟೇಶ್   ಚಿತ್ರ–ನಭಾ ನಟೇಶ್ ಟ್ವಿಟರ್ ಅಕೌಂಟ್
ಚಿತ್ರ–ನಭಾ ನಟೇಶ್ ಟ್ವಿಟರ್ ಅಕೌಂಟ್
ವಜ್ರಕಾಯ ಖ್ಯಾತಿಯ ನಟಿ ನಭಾ ನಟೇಶ್ ಇತ್ತೀಚೆಗೆ ಹೊರಾಂಗಣ ಫೋಟೊ ಶೂಟ್ ಮಾಡಿಸಿದ್ದು ಅವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ
ಕನ್ನಡದಲ್ಲಿ ಕೆಲವೇ ಚಿತ್ರಗಳ್ಲಿ ನಟಿಸಿರುವ ಈ ನಟಿ ಈಗ ತೆಲುಗಿನಲ್ಲಿ ಬುಜಿಯಾಗಿದ್ದಾರೆ
ಸದ್ಯಕ್ಕೆ ಅವರ ಕೈಯಲ್ಲಿ ಯಾವುದೇ ಚಿತ್ರಗಳು ಇಲ್ಲವಾದರೂ ಮಾಡಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ
ತೆಲುಗಿನ 2021 ರ Maestro ಸಿನಿಮಾವೇ ಅವರ ಕೊನೆಯ ಚಿತ್ರ
ನಭಾ ಪ್ರವಾಸವದ ಮೋಜನ್ನು ಹೆಚ್ಚು ಅನುಭವಿಸುತ್ತಾರೆ
ನಭಾ ನಟೇಶ್ ಹಳೆ ಚಿತ್ರಗಳು
ನಭಾ ನಟೇಶ್ ಹಳೆ ಚಿತ್ರಗಳು
ನಭಾ ನಟೇಶ್ ಹಳೆ ಚಿತ್ರಗಳು

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.