ADVERTISEMENT

ಸಿನಿ ಸಿಪ್: 1 | ಅಣ್ಣಾವ್ರ ಈಡೇರದ ಆ ಕನಸು ಯಾವುದು?

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 1:23 IST
Last Updated 27 ನವೆಂಬರ್ 2020, 1:23 IST

ವರನಟ ರಾಜ್‌ಕುಮಾರ್ ಮುಖ ಕವರ್ ಆಗುವಂತೆ ಟೋಪಿ ಹಾಕಿಕೊಂಡು ಸೆಕೆಂಡ್ ಷೋ ಸಿನಿಮಾ ನೋಡಿ ಬರುತ್ತಿದ್ದರು. ಇಂಗ್ಲಿಷ್ ಸಿನಿಮಾಗಳಲ್ಲಿ ಅವರು ಹೆಚ್ಚು ಇಷ್ಟಪಡುತ್ತಿದ್ದ ನಟರನ್ನು ಕಂಡು ತಾವೂ ಹಾಗೆ ಅಭಿನಯಿಸಬೇಕು ಎಂದು ಬಯಸುತ್ತಿದ್ದರು. ಅಂತಹ ಪಾತ್ರಗಳಲ್ಲಿ ಕೊನೆಗೂ ಅವರಿಗೆ ನಟಿಸಲು ಆಗಲಿಲ್ಲ. ಯಾಕೆ ಗೊತ್ತೆ? 'ಸಿನಿ ಸಿಪ್' ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.