ADVERTISEMENT

ಕನ್ವರ್‌ ಲಾಲ್ ಅವತಾರದಲ್ಲಿ ದರ್ಶನ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 0:30 IST
Last Updated 2 ಜೂನ್ 2025, 0:30 IST
<div class="paragraphs"><p>ಕನ್ವರ್‌ ಲಾಲ್</p></div>

ಕನ್ವರ್‌ ಲಾಲ್

   

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ತಂಡ ಹೊಸ ಪೋಸ್ಟರ್‌ ಬಿಡುಗಡೆ ಮಾಡಿದೆ.

ಅದರಲ್ಲಿ ದರ್ಶನ್‌ ಕನ್ವರ್‌ ಲಾಲ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

 ಅಂಬರೀಶ್ ಅವರ ‘ಅಂತ’ ಚಿತ್ರದ ಬಲು ಜನಪ್ರಿಯ ಪಾತ್ರವಿದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.