ADVERTISEMENT

ಪಾರ್ಟಿ ಉಡುಗೆಯಲ್ಲಿ ಕಂಗೊಳಿಸಿದ ನಟಿ ಜಾಹ್ನವಿ ಕಪೂರ್

ಬಾಲಿವುಡ್‌ನ ಪ್ರಸಿದ್ಧ ದಂಪತಿ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಜಾಹ್ನವಿ ಕಪೂರ್ ಈಗ ಒಂದು ರೀತಿಯಲ್ಲಿ ಟ್ರೆಂಡ್ ಸೆಟ್ಟರ್ ಆಗಿದ್ದಾರೆ.

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 9:46 IST
Last Updated 28 ನವೆಂಬರ್ 2021, 9:46 IST
ಬಾಲಿವುಡ್‌ನ ಪ್ರಸಿದ್ಧ ದಂಪತಿ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಜಾಹ್ನವಿ ಕಪೂರ್ ಈಗ ಒಂದು ರೀತಿಯಲ್ಲಿ ಟ್ರೆಂಡ್ ಸೆಟ್ಟರ್ ಆಗಿದ್ದಾರೆ.
ಬಾಲಿವುಡ್‌ನ ಪ್ರಸಿದ್ಧ ದಂಪತಿ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಜಾಹ್ನವಿ ಕಪೂರ್ ಈಗ ಒಂದು ರೀತಿಯಲ್ಲಿ ಟ್ರೆಂಡ್ ಸೆಟ್ಟರ್ ಆಗಿದ್ದಾರೆ.   
ಕಪ್ಪು ಬಣ್ಣದ ಪಾರ್ಟಿ ಉಡುಗೆಯನ್ನು ಧರಿಸಿರುವ ಜಾಹ್ನವಿ ಕಪೂರ್, ಹೊಸ ಫೋಟೊಗಳನ್ನು ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
2018ರಿಂದ ನಟಿ ಜಾಹ್ನವಿ ಕಪೂರ್ ಬಾಲಿವುಡ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಧಡಕ್ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಜಾಹ್ನವಿ, ಮುಂಬೈನಲ್ಲಿ ನೆಲೆಸಿದ್ದು, ಸಹೋದರಿ ಖುಷಿ ಕಪೂರ್ ಜತೆಗೆ ಆಗಾಗ ಪ್ರವಾಸಕ್ಕೆ ಕೂಡ ತೆರಳುತ್ತಾರೆ.
ಜಾಹ್ನವಿ ಕಪೂರ್‌ಗೆ ಸಾಮಾಜಿಕ ತಾಣಗಳಲ್ಲಿ ಅಪಾರ ಅಭಿಮಾನಿಗಳಿದ್ದು, ಪೋಸ್ಟ್‌ಗಳಿಗೆ ಹೆಚ್ಚಿನ ಸಂಖ್ಯೆಯ ಲೈಕ್ಸ್ ಮತ್ತು ಕಾಮೆಂಟ್ಸ್ ಪಡೆಯುತ್ತಾರೆ. ಚಿತ್ರಗಳು: ಜಾಹ್ನವಿ ಕಪೂರ್ ಇನ್ಸ್‌ಟಾಗ್ರಾಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.