ADVERTISEMENT

‘ಸಕೂಚಿ’ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 2:36 IST
Last Updated 22 ಅಕ್ಟೋಬರ್ 2021, 2:36 IST
ತ್ರಿವಿಕ್ರಮ, ಡಯನಾ
ತ್ರಿವಿಕ್ರಮ, ಡಯನಾ   

ಹಾರರ್‌ ಥ್ರಿಲ್ಲರ್‌ ಚಿತ್ರ ‘ಸಕೂಚಿ’ಯ ಟ್ರೇಲರ್‌ ಬಿಡುಗಡೆ ಇತ್ತೀಚೆಗೆ ನಡೆದಿದೆ.

ಬಿ.ಸಿ.ಅಶ್ವಿನ್ ನಿರ್ಮಾಣದ, ಅಶೋಕ್ ಎಸ್. ನಿರ್ದೇಶನದ ಚಿತ್ರವಿದು.

ಪ್ರೇತಾತ್ಮಗಳ ಸುತ್ತ ಈ ಕಥೆ ಹೆಣೆಯಲಾಗಿದೆ. ಹಾರರ್‌, ಪ್ರೇಮಕಥೆ ಎಲ್ಲವೂ ಇದೆ ಎಂದರು ಅಶೋಕ್‌. ತ್ರಿವಿಕ್ರಮ ಈ ಚಿತ್ರದ ನಾಯಕ‌. ಡಯನಾ ನಾಯಕಿ. ಗಣೇಶ ಗೋವಿಂದ ಸ್ವಾಮಿ ಸಂಗೀತ ನಿರ್ದೇಶಕರು.ಡಾಲಿ ರಾಜೇಶ್, ಸುಕುಮಾರ್, ಸುಮನರಾವ್, ಸಂಜಯ್ ರಾಜ್, ಅಶೋಕ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.