ADVERTISEMENT

ನಮ್ಮ ಕ್ರೇಜಿ ಕುಟುಂಬಕ್ಕೆ ಸ್ವಾಗತ: ವಿಕ್ಕಿಯನ್ನು ಬರಮಾಡಿಕೊಂಡ ಕತ್ರೀನಾ ಸಹೋದರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2021, 8:57 IST
Last Updated 10 ಡಿಸೆಂಬರ್ 2021, 8:57 IST
ಇಸಾಬೆಲ್ಲಾ ಕೈಫ್‌
ಇಸಾಬೆಲ್ಲಾ ಕೈಫ್‌   

ಬಾಲಿವುಡ್‌ ತಾರೆಗಳಾದ ಕತ್ರೀನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಗುರುವಾರ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕತ್ರೀನಾ–ವಿಕ್ಕಿ ಮದುವೆ ಸಮಾರಂಭದ ಫೋಟೊವನ್ನು ಕತ್ರೀನಾ ಸಹೋದರಿ ಇಸಾಬೆಲ್ಲಾ ಇನ್‌ಸ್ಟಾಗ್ರಾಮ್‌ನಲ್ಲಿ ಶುಕ್ರವಾರಹಂಚಿಕೊಂಡಿದ್ದಾರೆ.

‘ನಮ್ಮ ಕ್ರೇಜಿ ಕುಟುಂಬಕ್ಕೆ ನಿಮಗೆ ಸ್ವಾಗತ'ಎಂದು ವಿಕ್ಕಿ ಅವರನ್ನುಇಸಾಬೆಲ್ಲಾಬರಮಾಡಿಕೊಂಡಿದ್ದಾರೆ.

ADVERTISEMENT

‘ನಿನ್ನೆ ನಾನು ಒಬ್ಬ ಸಹೋದರನನ್ನು ಪಡೆದುಕೊಂಡೆ. ನಮ್ಮ ಕ್ರೇಜಿಕುಟುಂಬಕ್ಕೆ ಸುಸ್ವಾಗತ.ನಿಮ್ಮನ್ನು ಹೊಂದಲು ನಾವು ಅದೃಷ್ಟ ಮಾಡಿದ್ದೇವೆ.ನೀವು ಎಂದೆಂದಿಗೂ ಖುಷಿಯಾಗಿರಿ'ಎಂದು ಅವರು ಬರೆದುಕೊಂಡಿದ್ದಾರೆ.

ಆಯುಷ್‌ ಶರ್ಮಾ ನಾಯಕನಟನಾಗಿ ನಟಿಸುತ್ತಿರುವ ‘ಕ್ವಾಥಾ’ ಚಿತ್ರದಲ್ಲಿ ಇಸಾಬುಲ್ಲಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.