ADVERTISEMENT

ಮರಾಠಿ ರಂಗಭೂಮಿ ನಟಿ ಅಶಾಲತಾ ವಾಬ್ಗಾಂವ್ಕರ್ ನಿಧನ

ಏಜೆನ್ಸೀಸ್
Published 22 ಸೆಪ್ಟೆಂಬರ್ 2020, 10:21 IST
Last Updated 22 ಸೆಪ್ಟೆಂಬರ್ 2020, 10:21 IST
ಆಶಾ ಲತಾ
ಆಶಾ ಲತಾ   

ಮುಂಬೈ: ಬಾಲಿವುಡ್ ಹಿರಿಯ ನಟಿ, ಮರಾಠಿ ರಂಗಭೂಮಿ ನಟಿ ಅಶಾಲತಾ ವಾಬ್ಗಾಂವ್ಕರ್ ಅವರು ಮಂಗಳವಾರ ನಿಧನರಾಗಿದ್ದಾರೆ.

ಅವರಿಗೆ 79 ವರ್ಷ ವಯಸ್ಸಾಗಿತ್ತು. ಅಶಾಲತಾ ಅವರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿತ್ತು.

ಮರಾಠಿ ರಂಗಭೂಮಿಯಲ್ಲಿ ಅವರು ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮರಾಠಿ ಸೇರಿದಂತೆ ಬಾಲಿವುಡ್‌ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.