ADVERTISEMENT

ಆಕೃತಿಯೋ ಪ್ರತಿಕೃತಿಯೋ -ಕೂಝಾ ಕುಣಿತ...

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2015, 17:56 IST
Last Updated 20 ಏಪ್ರಿಲ್ 2015, 17:56 IST
ಮ್ಯಾಡ್ರಿಡ್‌ನಲ್ಲಿ ನಡೆದ ಸಿರ್ಕ್‌ ದು ಸೋಲೀಲ್‌ ಕೂಝಾ ಪ್ರದರ್ಶನದಲ್ಲಿ ಕಲಾವಿದರು ಮೈನವಿರೇಳಿಸುವ ನೃತ್ಯವನ್ನು ಪ್ರಸ್ತುತಪಡಿಸಿದರು. ಜಗತ್ತಿನ ಅತಿ ದೊಡ್ಡದೆನ್ನಲಾದ ಸಿರ್ಕ್‌ ದು ಸೋಲೀಲ್‌ ರಂಗ ನಿರ್ಮಾಣ ಕಂಪೆನಿಯನ್ನು ಅದರ ಸಂಸ್ಥಾಪಕ ಗೈ ಲಾಲಿಬರ್ಟ್‌ ಅವರು ₨15 ಶತಕೋಟಿಗೆ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದು ‘ಗ್ಲೋಬ್‌ ಅಂಡ್‌ ಮೇಲ್‌’ ವರದಿ ಮಾಡಿದೆ ರಾಯಿಟರ್ಸ್‌ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.