ADVERTISEMENT

ಒರಾಂಗುಟಾನ್‌ ಕಿಕ್‌ಬಾಕ್ಸಿಂಗ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 17:05 IST
Last Updated 1 ಸೆಪ್ಟೆಂಬರ್ 2015, 17:05 IST
ಬ್ಯಾಂಕಾಕ್‌ನಲ್ಲಿರುವ ಪ್ರಾಣಿ ಸಂಗ್ರಹಾಲಯದಲ್ಲಿ ಏರ್ಪಡಿಸಲಾಗುವ ಕಿಕ್‌ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಎರಡು ಒರಾಂಗುಟಾನ್‌ಗಳು ಪರಸ್ಪರ ಕಾದಾಟದಲ್ಲಿ ತೊಡಗಿದ್ದ ದೃಶ್ಯ. ಸ್ಥಳೀಯರು ಅಲ್ಲದೇ ವಿದೇಶಿಗರು ಈ ಸ್ಪರ್ಧೆ ವೀಕ್ಷಿಸಲು ಬರುತ್ತಾರೆ. ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.