ADVERTISEMENT

ಬದುಕು ಜಟಕಾಬಂಡಿ...

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 7:02 IST
Last Updated 4 ಸೆಪ್ಟೆಂಬರ್ 2015, 7:02 IST
ಆಟೊ, ಟಂಟಂ, ಬೈಕು, ಕಾರುಗಳ ಭರಾಟೆಯಲ್ಲಿ ಪಾರಂಪರಿಕ ಟಾಂಗಾ ಬಳಕೆ ದಿನದಿಂದ ದಿನಕ್ಕೆ ಕಡಿಮೆಯಾಗಿದ್ದರೂ ಬಾಗಲಕೋಟೆ ನಗರದಲ್ಲಿ ಇಂದಿಗೂ ಬೆರಳಿಕೆ ಟಾಂಗಾ ಗಾಡಿಗಳಿವೆ. ನಗರದಲ್ಲಿ ಕೆಲವರು ಖುಷಿಗಾಗಿ, ಮತ್ತೆ ಕೆಲವರು ಸಾಮಾನುಗಳನ್ನು ಸಾಗಾಟ ಮಾಡಲು ಟಾಂಗಾ ಬಳಕೆ ಮಾಡುತ್ತಾರೆ- ಚಿತ್ರ: ಸಂಗಮೇಶ ಬಡಿಗೇರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.