ADVERTISEMENT

ಮತವೊಲಿಕೆ ಕಸರತ್ತು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2014, 15:47 IST
Last Updated 15 ಏಪ್ರಿಲ್ 2014, 15:47 IST
ರಾಜಸ್ತಾನದ ಟೊಂಕ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಅಜರುದ್ದೀನ್ ಪರ ಸಂಗೀತಾ ಬಿಜಲಾನಿ ಮಂಗಳವಾರ ಪ್ರಚಾರ ನಡೆಸಿದರು. – ಪಿಟಿಐ ಚಿತ್ರ
ರಾಜಸ್ತಾನದ ಟೊಂಕ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಅಜರುದ್ದೀನ್ ಪರ ಸಂಗೀತಾ ಬಿಜಲಾನಿ ಮಂಗಳವಾರ ಪ್ರಚಾರ ನಡೆಸಿದರು. – ಪಿಟಿಐ ಚಿತ್ರ   
ರಾಷ್ಟ್ರೀಯ ಪರಿವರ್ತನಾ ದಳದ ಅಭ್ಯರ್ಥಿ ಡಿಪಿ ಯಾದವ್ ಸಾಂಭಾಲಾದ ಬಿಲಾರಿಯಲ್ಲಿ ಮಂಗಳವಾರ ರೋಡ್ ಶೋ ನಡೆಸಿದರು. – ಪಿಟಿಐ ಚಿತ್ರ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಫತುವಾದಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಹೂವಿನ ಮಾಲೆ ಹಾಕಿ ಬೆಂಬಲಿಗರು ಸ್ವಾಗತಿಸಿದರು. – ಪಿಟಿಐ ಚಿತ್ರ
ಚುನಾವಣಾ ಪ್ರಚಾರಕ್ಕೆಂದು ಧನಾಬಾದ್ ಗೆ ಮಂಗಳವಾರ ಆಗಮಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸ್ಥಳೀಯ ಬಿಜೆಪಿ ಮುಖಂಡ ಹೂಗುಚ್ಛ ನೀಡಿ ಸ್ವಾಗತ ಕೋರಿದರು.
ಸುಲ್ತಾನ್ ಪುರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಮಂಗಳವಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಬರುತ್ತಿರುವ ದೃಶ್ಯ – ಪಿಟಿಐ ಚಿತ್ರ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪರ ಪ್ರಿಯಾಂಕಾ ವಾದ್ರಾ ಅಮೇಥಿಯಲ್ಲಿ ಮಂಗಳವಾರ ಪ್ರಚಾರ ನಡೆಸಿದರು – ಪಿಟಿಐ ಚಿತ್ರ
ಬಿಕ್ನೇರ್ ನಲ್ಲಿ ನರೇಂದ್ರ ಮೋದಿ ಅವರ ಚಿತ್ರಗಳನ್ನು ಒಳಗೊಂಡ ಗಾಳಿಪಟವನ್ನು ಮಾರಾಟ ಮಾಡುತ್ತಿರುವ ವ್ಯಕ್ತಿ – ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.