ADVERTISEMENT

ಮತ್ತೇರಿದ ಮೇಲೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2015, 19:24 IST
Last Updated 10 ಜೂನ್ 2015, 19:24 IST
ಸ್ಪೇನ್‌ನ ಬಾಲೆರಿಕ್ ಮಲೋರ್ಕಾ ದ್ವೀಪದ ಕಾಲ್ವಿಯಾ ನಗರದಲ್ಲಿರುವ ಮಗಾಲ್ಫ್ ರೆಸಾರ್ಟ್‌ನಲ್ಲಿ ಬುಧವಾರ ಪ್ರವಾಸಿಗರು ಕ್ಯಾಮೆರಾಗೆ ನೀಡಿದ ಮಾದಕ ಭಂಗಿ. ಮಗಾಲ್ಫ್ ರೆಸಾರ್ಟ್ ಮಾದಕ ದ್ರವ್ಯ ವ್ಯಸನಿಗಳು ಮತ್ತು ಕುಡಿದು ಅಸಭ್ಯವಾಗಿ ವರ್ತಿಸುವ ವಿದೇಶಿ ಪ್ರವಾಸಿಗರಿಂದ ಕುಖ್ಯಾತವಾಗಿದೆ. ಮಲೋರ್ಕಾ ಪಾಲಿಕೆ ತರಲು ಹೊರಟಿರುವ ಹೊಸ ನಿಯಮಾವಳಿಗಳು ಇದಕ್ಕೆ ಕಡಿವಾಣ ಹಾಕಬಹುದು ಎಂದು ಅಲ್ಲಿನ ಜನ ಆಶಿಸುತ್ತಿದ್ದಾರೆ - ಎಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.