ADVERTISEMENT

ಮುಂಜಾನೆ ಮಾತು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2017, 13:42 IST
Last Updated 10 ಡಿಸೆಂಬರ್ 2017, 13:42 IST
ಎಲೆಯ ಮರೆಯ ಸರಿಸಿ ನೆಲ ಸೋಕಿದ ಸೂರ್ಯರಶ್ಮಿಯ ಚುಂಬನದಲ್ಲಿ ಕಲ್ಲು ಬೆಂಚಿನ ಮೇಲೆ ಮಾತಿಗೆ ಕುಳಿತ ಮಹಿಳೆಯರ ಚಿತ್ತ ಕದಲಿಸುವ ಸೂರ್ಯಲಾಸ್ಯದ ಚಿತ್ರ ಚಂದ್ರಹಾಸ್‌ ಕೋಟೆಕಾರ್‌ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದದ್ದು ಹೀಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.