ADVERTISEMENT

ವಲಸಿಗರ ಬವಣೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2015, 18:47 IST
Last Updated 18 ನವೆಂಬರ್ 2015, 18:47 IST
ಸಿರಿಯಾದಲ್ಲಿ ಐಎಸ್‌ ಉಗ್ರರ ದಾಳಿಯಿಂದ ತತ್ತರಿಸಿರುವ ಜನರು ಸ್ಲೊವೇನಿಯಾ ಮೂಲಕ ಆಸ್ಟ್ರಿಯಾಕ್ಕೆ ವಲಸೆ ಹೋಗುತ್ತಿದ್ದಾರೆ. ಬುಧವಾರ ಪುಟ್ಟ ಮಕ್ಕಳನ್ನು ಹೊತ್ತ ನಿರಾಶ್ರಿತರು ಸ್ಲೊವೇನಿಯಾ ಗಡಿಭಾಗದಲ್ಲಿನ ಹಳ್ಳಿಯಿಂದ ಆಸ್ಟ್ರಿಯಾದತ್ತ ಪ್ರಯಾಣ ಬೆಳೆಸಿದರು - ರಾಯಿಟರ್‍ಸ್‌ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.