ADVERTISEMENT

ಫೋನಿ ರೌದ್ರಾವತಾರ

ಫೋನಿ ಚಂಡಮಾರುತವುಶುಕ್ರವಾರ ಬೆಳಿಗ್ಗೆ ಒಡಿಶಾ ಕರಾವಳಿಗೆ ಅಪ್ಪಳಿಸಿತು. ಅಪ್ಪಳಿಸುತ್ತಲೇ ಅವಾಂತರವನ್ನೂ ಸೃಷ್ಟಿ ಮಾಡಿತು. ಗಂಟೆಗೆ ಸುಮಾರು175 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಬೀಸುತ್ತಿರುವ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆಯಿಂದಾಗಿ ಒಡಿಶಾ ಕರಾವಳಿ ತತ್ತರಿಸಿದೆ. ಇಲ್ಲಿವರೆಗೆ 8 ಮಂದಿ ಮೃತಪಟ್ಟಿದ್ದಾರೆ.ಹುಲ್ಲು ಚಾವಣಿಯ ಮನೆಗಳು ಗಾಳಿಗೆ ಹಾರಿ ಹೋಗಿವೆ. ಪಟ್ಟಣಗಳು ಮತ್ತು ಗ್ರಾಮಗಳು ನೀರಿನಿಂದ ಆವೃತವಾಗಿವೆ. ಮರ, ಕಂಬಗಳು ನೆಲಕ್ಕೊರಗಿವೆ. ಫೋನಿಯ ರೌದ್ರಾವತಾರಗಳನ್ನು ಕಟ್ಟಿಕೊಡುವ ಚಿತ್ರಾವಳಿಗಳು ಇಲ್ಲಿವೆ.

​ಪ್ರಜಾವಾಣಿ ವಾರ್ತೆ
Published 4 ಮೇ 2019, 4:05 IST
Last Updated 4 ಮೇ 2019, 4:05 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.