ADVERTISEMENT

ಫೆಮಿನಾ ಮಿಸ್‌ ಇಂಡಿಯಾ–2019 ಸ್ಪರ್ಧೆಯಲ್ಲಿ ಕಂಡ ದೃಶ್ಯಗಳು

ಫೆಮಿನಾ ಮಿಸ್‌ ಇಂಡಿಯಾ ಸ್ಪರ್ಧೆ–2019ಗೆ ತೆರೆ ಬಿದ್ದಿದ್ದು, ರಾಜಸ್ಥಾನದ ಸುಮನ್‌ ರಾವ್‌ ಅವರು ಮಿಸ್‌ ಇಂಡಿಯಾ 2019 ಆಗಿ ಆಯ್ಕೆಯಾಗಿದ್ದಾರೆ. ಮುಂಬೈನ ಸರ್ದಾರ್‌ ಪಟೇಲ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯ ದೃಶ್ಯಾವಳಿಗಳು ಇಲ್ಲಿವೆ.

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 5:13 IST
Last Updated 16 ಜೂನ್ 2019, 5:13 IST
ಫೆಮಿನಾ ಮಿಸ್‌ ಇಂಡಿಯಾ 2019 ಸ್ಪರ್ಧೆಯ ಅಂತಿಮ ಆರು ಸ್ಪರ್ಧಿಗಳು.
ಫೆಮಿನಾ ಮಿಸ್‌ ಇಂಡಿಯಾ 2019 ಸ್ಪರ್ಧೆಯ ಅಂತಿಮ ಆರು ಸ್ಪರ್ಧಿಗಳು.    
ಮುಂಬೈನ ಸರ್ದಾರ್‌ ಪಟೇಲ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಬಾಲಿವುಡ್‌ ನಟಿ ಕತ್ರಿನಾ ನೃತ್ಯ
ತೃತೀಯ ಸ್ಥಾನ ಪಡೆದ ಶ್ರೇಯಾ ಶಂಕರ್‌
ಸ್ಪರ್ಧೆಯ ರನ್ನರ್‌ ಅಪ್‌ ಶಿವಾನಿ ಜಾದವ್‌
ಫೆಮಿನಾ ಮಿಸ್‌ ಇಂಡಿಯಾ 2019ರ ವಿಜೇತೆ ರಾಜಸ್ಥಾನದ ಸುಮನ್‌ ರಾವ್‌
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಿವುಡ್‌ ನಟಿ ನೇಹಾ ದೂಪಿಯಾ
ಸುಮನ್‌ ರಾವ್‌ ಅವರಿಗೆ ಮಿಸ್‌ ಇಂಡಿಯಾ ಕರೀಟ ತೊಡಿಸುತ್ತಿರುವ 2018ರ ಮಿಸ್‌ ಇಂಡಿಯಾ ಅನುಕೀರ್ತಿ ವಾಸ್‌
ಫೆಮಿನಾ ಮಿಸ್‌ ಇಂಡಿಯಾ 2019ರ ವಿಜೇತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.