ADVERTISEMENT

ಚಿವ್‌.. ಚಿವ್‌.. ಗುಬ್ಬಿ ಜಾತಿಯ ಪಕ್ಷಿ

ರಾತ್ರಿ ಜಿಟಿಜಿಟಿ ಮಳೆಯಲ್ಲಿ ನೆನೆದು, ಕಣ್ಣು ಕಾಣದೇ ಮಲ್ಲಿಗೆ ಬಳ್ಳಿಯ ಆಶ್ರಯದಲ್ಲಿ ಮುದುಡಿ ಕುಳಿತ ಭಂಗಿಯಲ್ಲಿ ಕಂಡ ಗುಬ್ಬಚ್ಚಿ ಜಾತಿಗೆ ಸೇರಿದ ಪಕ್ಷಿಯೊಂದು ದೇವರ ಹಿಪ್ಪರಗಿಯ ಕೆ.ಸಿ.ಮಠ ಅವರ ಮನೆ ಅಂಗಳದಲ್ಲಿ ಕ್ಯಾಮೆರಾಕ್ಕೆ ಸೆರೆ ಸಿಕ್ಕಿತು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 16:13 IST
Last Updated 1 ಸೆಪ್ಟೆಂಬರ್ 2018, 16:13 IST
ರಾತ್ರಿ ಜಿಟಿಜಿಟಿ ಮಳೆಯಲ್ಲಿ ನೆನೆದು, ಕಣ್ಣು ಕಾಣದೇ ಮಲ್ಲಿಗೆ ಬಳ್ಳಿಯ ಆಶ್ರಯದಲ್ಲಿ ಮುದುಡಿ ಕುಳಿತ ಭಂಗಿಯಲ್ಲಿ ಕಂಡ ಗುಬ್ಬಚ್ಚಿ ಜಾತಿಗೆ ಸೇರಿದ ಪಕ್ಷಿಯೊಂದು ದೇವರ ಹಿಪ್ಪರಗಿಯ ಕೆ.ಸಿ.ಮಠ ಅವರ ಮನೆ ಅಂಗಳದಲ್ಲಿ ಕ್ಯಾಮೆರಾಕ್ಕೆ ಸೆರೆ ಸಿಕ್ಕಿತು ಪ್ರಜಾವಾಣಿ ಚಿತ್ರ-ಅಮರನಾಥ ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.