ಕಾಣೆ ರವ ಫ್ರೈ ಸಾಗರದ ಈ ಮುತ್ತು... ನೀಡುವುದು ರುಚಿಯ ಗಮ್ಮತ್ತು!
ತಿಂದಷ್ಟು ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವ ಕರಾವಳಿಯ ಈ ಸವಿ ರುಚಿಯು ಇಂದು ಮೀನಿನ ಖಾದ್ಯಗಳಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ.
ಎಲ್ಲರ ಅಚ್ಚುಮೆಚ್ಚಿನ ಈ ಕಾಣೆ ರವ ಫ್ರೈಯನ್ನು ನಮ್ಮ ನಿಮ್ಮ ನೆಚ್ಚಿನ ಮುರಳಿಯವರು ತುಂಬಾ ರುಚಿ ರುಚಿಯಾಗಿ ಮಾಡುವುದನ್ನು ನೋಡಿರಿ ಕಲಿಯಿರಿ ಸವಿಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.