ADVERTISEMENT

ಕರುನಾಡ ಸವಿಯೂಟ - ಎಣ್ಣೆಗಾಯಿ

ಪ್ರಜಾವಾಣಿ ಆಹಾರ ತಜ್ಞರು
Published 16 ಸೆಪ್ಟೆಂಬರ್ 2025, 8:45 IST
Last Updated 16 ಸೆಪ್ಟೆಂಬರ್ 2025, 8:45 IST

ಕೊಡತೈತಿ ರೊಟ್ಟಿಗ ಒಳ್ಳೆ ಸಾಥ, ಅದ ನಮ್ಮ ಎಣ್ಣೆಗಾಯಿ ಖಾಸ್ ಬಾತ.

ಹೆಸರೇ ಸೂಚಿಸುವಂತೆ ಇದು ಮಸಾಲೆ ತುಂಬಿಸಿ, ಎಣ್ಣೆಯಲ್ಲಿ ಮಾಡುವ ಈ ಬದನೆಕಾಯಿ ಖಾದ್ಯವು ಉತ್ತರ ಕರ್ನಾಟಕ ಮಂದಿಯ ಕೊಡುಗೆಯಾಗಿದೆ. . ಬಾಯಲ್ಲಿ ನೀರೂರಿಸುವ ಈ ಎಣ್ಣೆಗಾಯಿಯನ್ನು ನಮ್ಮ ನಿಮ್ಮ ನೆಚ್ಚಿನ ಸುಜಾತಾರವರು ತುಂಬಾ ರುಚಿ ರುಚಿಯಾಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT