ADVERTISEMENT

`ಈ ಟಿವಿ'ಯಲ್ಲಿ ಇಂದಿನಿಂದ ಎರಡು ಹೊಸ ಧಾರಾವಾಹಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ಇದೇ ಸೋಮವಾರ (ಜೂ.17)ದಿಂದ `ಈ ಟಿವಿ'ಯಲ್ಲಿ ಎರಡು ಹೊಸ ಧಾರಾವಾಹಿಗಳು ಪ್ರಸಾರವಾಗಲಿದ್ದು, ಒಂದು ಕೌಟುಂಬಿಕ ಹಾಗೂ ಮತ್ತೊಂದು ಹಾಸ್ಯ ಧಾರಾವಾಹಿಯಾಗಿದೆ.

`ಅಶ್ವಿನಿ ನಕ್ಷತ್ರ' ರಾತ್ರಿ 10ಕ್ಕೆ ಹಾಗೂ `ರೋಬೊಫ್ಯಾಮಿಲಿ' ರಾತ್ರಿ 11ಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿವೆ ಎಂದು ವಾಹಿನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.