ADVERTISEMENT

ಓನ್ಲಿ ಟೈಮ್ ವಿಲ್ ಟೆಲ್

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 19:30 IST
Last Updated 7 ಮಾರ್ಚ್ 2011, 19:30 IST

ಮಾರ್ಚ್ 9, ಬುಧವಾರ

ರಿಲಯನ್ಸ್ ಟೈಮ್‌ಔಟ್: ವಿಶ್ವ ವಿಖ್ಯಾತ ಲೇಖಕ ಲಾರ್ಡ್ ಜೆಫ್ರಿ ಆರ್ಚರ್ ಅವರ ‘ಓನ್ಲಿ ಟೈಮ್ ವಿಲ್ ಟೆಲ್’ ಕೃತಿ ಲೋಕಾರ್ಪಣೆ. ನಂತರ ಲೇಖಕರ ಜತೆ ಸಂವಾದ.

ಕಾದಂಬರಿ, ಸಣ್ಣ ಕಥೆ ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರದಲ್ಲಿ ಕೈಯಾಡಿಸಿರುವ ಬ್ರಿಟಿಷ್ ಮೂಲದ ಜೆಫ್ರಿ ಅವರ ನಾಟ್ ಎ ಪೆನ್ನಿ ಮೋರ್; ನಾಟ್ ಎ ಪೆನ್ನಿ ಲೆಸ್, ಕ್ಯಾನೆ ಅಂಡ್ ಏಬಲ್, ಎ ಟ್ವಿಸ್ಟ್ ಇನ್ ದಿ ಟೇಲ್ ಮತ್ತಿತರ ಕೃತಿಗಳು ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳ ಸಾಲಿನಲ್ಲಿವೆ. ಅವರ ಪುಸ್ತಕಗಳ 2500 ಲಕ್ಷಕ್ಕೂ ಹೆಚ್ಚು ಪ್ರತಿಗಳ ಮಾರಾಟ ವಿಶ್ವ ದಾಖಲೆ.

ಓನ್ಲಿ ಟೈಮ್ ವಿಲ್ ಟೆಲ್ ಕೃತಿ ಬ್ರಿಟನ್ ಮತ್ತು ಮತ್ತು ವಿಶ್ವದ ಇತರೆಡೆ ಲೋಕಾರ್ಪಣೆಗೆ ಮೊದಲೇ ಭಾರತದಲ್ಲಿ ಬೆಳಕು ಕಾಣುತ್ತಿದೆ,

 ಸ್ಥಳ: ರಿಲಯನ್ಸ್ ಟೈಮ್‌ಔಟ್, ಕನ್ನಿಂಗ್‌ಹ್ಯಾಮ್ ರಸ್ತೆ. ಸಂಜೆ 6.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.