
ಪ್ರಜಾವಾಣಿ ವಾರ್ತೆಶಾಂತಲಾ ಆರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿ ಚಂದನಾ ಎನ್.ಸ್ವಾಮಿ ಅವರ ಭರತನಾಟ್ಯ ರಂಗಪ್ರವೇಶ ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.12 ಸಂಜೆ 6ಕ್ಕೆ ಆಯೋಜಿಸಲಾಗಿದೆ.
ಅತಿಥಿ: ಎಸ್.ನರಸರಾಜು, ಟಿ.ಬಾಲಕೃಷ್ಣ, ಎಸ್.ರಮೇಶ್ ರಾಜು, ಜೆ.ಕಾರ್ತಿಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.