ನೆಚ್ಚಿನ ಕ್ರಿಕೆಟ್ ತಾರೆಯನ್ನು ಕ್ರೀಡಾಂಗಣದಲ್ಲಿಯೇ ಭೇಟಿ ಮಾಡುವ ಆಸೆ ಯಾರಿಗಿಲ್ಲ ಹೇಳಿ? ಇಂಥ ಕನಸು ನನಸಾಗುವ ಅವಕಾಶವನ್ನು ಒದಗಿಸುತ್ತಿದೆ ಮ್ಯಾಕ್ಸ್ ಮೊಬೈಲ್.
ಇದಕ್ಕಾಗಿ ಮೇ 22ರ ಒಳಗೆ ಮ್ಯಾಕ್ಸ್ ಮೊಬೈಲ್ ಖರೀದಿಸಿ ಅದರ ಐಎಂಇಎ ಸಂಖ್ಯೆಯನ್ನು 56677ಕ್ಕೆ ಎಸ್‌ಎಂಎಸ್ ಮಾಡಬೇಕು. ನಂತರ ಸ್ವಯಂಚಾಲಿತ ಲಕ್ಕಿ ಡ್ರಾ ಮೂಲಕ ಮೂವರನ್ನು ಆಯ್ಕೆ ಮಾಡಲಾಗುತ್ತದೆ.
ವಿಜೇತರು 2011 ಡಿಎಲ್‌ಎಫ್ ಐಪಿಎಲ್‌ನ ಕ್ವಾರ್ಟರ್, ಸೆಮಿ ಫೈನಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಪಂದ್ಯ ಪುರುಷ ಪ್ರಶಸ್ತಿ ನೀಡುವ ಜೀವಮಾನದ ಅವಿಸ್ಮರಣೀಯ ಅದೃಷ್ಟವೂ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.