ADVERTISEMENT

ರಂಗದಲ್ಲಿ ಜಿ.ಪಿ.ರಾಜರತ್ನಂ ಬದುಕು ಬರಹ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST
ರಂಗದಲ್ಲಿ ಜಿ.ಪಿ.ರಾಜರತ್ನಂ ಬದುಕು ಬರಹ
ರಂಗದಲ್ಲಿ ಜಿ.ಪಿ.ರಾಜರತ್ನಂ ಬದುಕು ಬರಹ   

 ಕ್ರಿಯೇಟಿವ್ ಥಿಯೇಟರ್ ಆಶ್ರಯದಲ್ಲಿ  ಜೆ.ಪಿ.ನಗರದ ರಂಗಶಂಕರದಲ್ಲಿ ಇಂದು (ಜೂ.21)ಖ್ಯಾತ ಸಾಹಿತಿ ಜಿ.ಪಿ.ರಾಜರತ್ನಂ ಅವರ ಬದುಕು ಬರಹಗಳ ಪ್ರಸ್ತುತಿ ನಡೆಯಲಿದೆ. ಖ್ಯಾತ ರಂಗ ಕಲಾವಿದೆ ಲಕ್ಷ್ಮಿಚಂದ್ರಶೇಖರ್ ಹಾಗೂ ಸುಂದರ್ ಮುಖ್ಯ ಪಾತ್ರವರ್ಗದಲ್ಲಿದ್ದಾರೆ. ನಿರ್ದೇಶನ:ಜೋಸೆಫ್. ಸಂಜೆ 7.30. ಟಿಕೇಟ್ ದರ:100 ರೂ. ವಿವರಗಳಿಗೆ: 96206 04479.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.