ರಾಮಸೇವಾ ಮಂಡಲಿ: ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವ. ನಿತ್ಯ ಬೆಳಿಗ್ಗೆ 8ಕ್ಕೆ ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ ರಾಮಯಣದ ಅರಣ್ಯಕಾಂಡ ಪ್ರವಚನ. ಶನಿವಾರ ಅಭಿರಾಮ್ ಆರ್.ಎನ್ ಮತ್ತು ತಂಡದವರಿಂದ ಗಾಯನ. ಎಸ್. ಉನ್ನಿಕೃಷ್ಣನ್, ನಾಗರಾಜ್, ತಿರುವಾರೂರ್ ಭಕ್ತವತ್ಸಲಂ, ಗುರುಪ್ರಸನ್ನ ಸಂಗೀತ ಗೋಷ್ಠಿ.
ಭಾನುವಾರ ಬೆಳಿಗ್ಗೆ 10ಕ್ಕೆ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಹಿರಿಯ ಸಂಗೀತ ಕಲಾವಿದರಿಗೆ ಹಾಗೂ ಕಲಾವಿರ್ಮಶಕರಿಗೆ ಸನ್ಮಾನ. ಪರೂರು ಎಂ.ಎಸ್.ಅನಂತರಾಮನ್, ಪರೂರ್ ಎಂ.ಎ.ಸುಂದರೇಶ್ವರನ್, ಪರೂರ್. ಎಂ.ಎ. ಕೃಷ್ಣಸ್ವಾಮಿ, ಪರೂರು ಅನಂತಕೃಷ್ಣನ್ (ಪಿಟೀಲು), ಕೆ.ವಿ.ಪ್ರಸಾದ್, ಎನ್.ಅಮೃತ್ ಗಾಯನ. ನಂತರ ರಂಜನಿ ಮತ್ತು ಗಾಯತ್ರಿ, ಬಿ.ಯು.ಗಣೇಶ್ ಪ್ರಸಾದ್, ಪೂಂಗುಲಮ್ ಸುಬ್ರಮಣ್ಯಂ, ಎಂ.ಎ.ಕೃಷ್ಣಮೂರ್ತಿ ಸಂಗೀತ ಗೋಷ್ಠಿ.
ಸೋಮವಾರ ಮಲ್ಲಾಡಿ ವಾಸವಿ ಮತ್ತು ತಂಡದವರಿಂದ ಗಾಯನ. ಮಲ್ಲಾಡಿ ಸಹೋದರರು (ಶ್ರೀರಾಂ ಮತ್ತು ರವಿ), ಎಸ್.ವರದರಾಜನ್, ಕೆ.ವಿ.ಪ್ರಸಾದ್, ಗಿರಿಧರ್ ಉಡುಪ ಸಂಗೀತ ಗೋಷ್ಠಿ.ಸ್ಥಳ: ಕೋಟೆ ಹೈಸ್ಕೂಲ್ ಆವರಣ, ಚಾಮರಾಜಪೇಟೆ. ಸಂಜೆ 5.15.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.