ADVERTISEMENT

ವಾದಿರಾಜರ ಆರಾಧನೆ.

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಭಾವೀಸಮೀರ ವಾದಿರಾಜ...
ವ್ಯಾಸಮಧ್ವ ಸಂಶೋಧನ ಪ್ರತಿಷ್ಠಾನ: ಮಂಗಳವಾರ ವಾದಿರಾಜರ ಆರಾಧನೆ. ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ ‘ಭಾವೀಸಮೀರ ವಾದಿರಾಜರು’ ಕುರಿತು ಪ್ರವಚನ.

ಇವರಿಂದಲೇ ಬುಧವಾರ ವ್ಯಾಸರಾಜ ಗುರುಸಾರ್ವಭೌಮ ಆರಾಧನೆ ಪ್ರಯುಕ್ತ ‘ಯೋಗಿವರ ಶ್ರೀವ್ಯಾಸತೀರ್ಥರು’ ಪ್ರವಚನ.
ಸ್ಥಳ: ಪಾಜಕ, 89/24, 2ನೇ ಅಡ್ಡ ರಸ್ತೆ, ಮೌಂಟ್‌ಜಾಯ್ ಬಡಾವಣೆ, ಹನುಮಂತನಗರ. ಸಂಜೆ 6.30.

ಹರಿಕಥೆ, ಸನ್ಮಾನ
ಅಖಿಲ ಕರ್ನಾಟಕ ಹರಿದಾಸ ತತ್ವಜ್ಞಾನ ಪ್ರತಿಷ್ಠಾನ: ಮಂಗಳವಾರ ಬೆಳಿಗ್ಗೆ 9 ಕ್ಕೆ ವಾದಿರಾಜರ ಆರಾಧನೆ.  ಉಪನ್ಯಾಸ. ನಂತರ ವಿದ್ವಾಂಸರಾದ ರಾಮವಿಠಲಾಚಾರ್, ಡಾ.ಎನ್.ಜಿ. ವಿಜಯಲಕ್ಷ್ಮಿ, ವೀಣಾ ರವಿಶಂಕರ್ ಅವರಿಗೆ ಸನ್ಮಾನ. ಸಂಜೆ 6 ಕ್ಕೆ ಸಂಗೀತ, ಹರಿಕಥೆ.ಬುಧವಾರ ವ್ಯಾಸರಾಜರ ಆರಾಧನೆ, ಯಾಯವಾರ, ಹರಿಭಕ್ತಿಸಾರ ಹೋಮ, ನಂತರ ವ್ಯಾಸರಾಜರ ಬಗ್ಗೆ ಸಾಹಿತ್ಯ ಚಿಂತನೆ, ಮಹಾಮಂಗಳಾರತಿ.ಸ್ಥಳ: ರಾಘವೇಂದ್ರಸ್ವಾಮಿ ಮಠ, 13ನೇ ‘ಎ’ ಮೇನ್, ಗೋಕುಲ 1ನೇ ಹಂತ, ಮತ್ತಿಕೆರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.