ADVERTISEMENT

ಸಂಕ್ಷಿಪ್ತ ಕ್ಯಾಲೆಂಡರ್‌

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

ಮ.ಯು.ದೊಡ್ಡಮನಿ ಅವರು ರಚಿಸಿದ ಹೊಸವರ್ಷದ ಕ್ಯಾಲೆಂಡರ್‌ ಇದು. ಕಳೆದ 30 ವರ್ಷಗಳಿಂದ ತಪ್ಪದೆ ಇಂಥ ಸಂಕ್ಷಿಪ್ತ ಕ್ಯಾಲೆಂಡರ್‌ನ್ನು ರಚಿಸುತ್ತಿರುವ ಇವರು ಸಾಮಾಜಿಕ ಕಳಕಳಿಯ ಸಂದೇಶವನ್ನು ನಮೂದಿಸುತ್ತಾರೆ. ಪಿ.ಯು. ಬೋರ್ಡ್‌ನ ಉಪನಿರ್ದೇಶಕರಾಗಿ ನಿವೃತ್ತರಾಗಿರುವ ಇವರು ಕರ್ನಾಟಕ ರಾಜಭಾಷಾ ಆಯೋಗದ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.