ADVERTISEMENT

ಸಂಜೆ ಸಮಯ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST
ಸಂಜೆ ಸಮಯ ವಾರ್ಷಿಕೋತ್ಸವ
ಸಂಜೆ ಸಮಯ ವಾರ್ಷಿಕೋತ್ಸವ   

`ಸಂಜೆ ಸಮಯ~ ಸಂಜೆ ದಿನಪತ್ರಿಕೆಯ ವಾರ್ಷಿಕೋತ್ಸವ ಹಾಗೂ ಡಾ. ಜೀವರಾಜ ಆಳ್ವ ಅವರ ಹುಟ್ಟುಹಬ್ಬದ ಪ್ರಯುಕ್ತ ಮೃತ್ಯುಂಜಯ ದೊಡ್ಡವಾಡ ಸಂಗೀತ ನಿರ್ದೇಶನದಲ್ಲಿ `ಕಾವ್ಯ- ನೃತ್ಯ ಸಂಜೆ~.

ಗಾಯನದಲ್ಲಿ ಪಾಲ್ಗೊಳ್ಳುವವರು- ಶಿವಮೊಗ್ಗ ಸುಬ್ಬಣ್ಣ, ರಮೇಶ್ಚಂದ್ರ, ಮೃತ್ಯುಂಜಯ ದೊಡ್ಡವಾಡ, ಅಜಯ್ ವಾರಿಯರ್, ಕೆ. ಎಸ್. ಸುರೇಖ, ಪಿ. ಎ. ಮಂಗಳ, ಸುಪ್ರಿಯಾ ಆಚಾರ್ಯ, ನಾಗಚಂದ್ರಿಕಾ ಭಟ್, ಜ್ಯೋತಿ ರವಿಪ್ರಕಾಶ್, ಜಯಶ್ರೀ ಶ್ರೀಧರ್, ರಮ್ಯಾ ಸೂರಜ್, ಹಿರಣ್ಮಯಿ, ತನ್ಮಯಿ ಕೃಷ್ಣಮೂರ್ತಿ ಹಾಗೂ ನೂರಾರು ಗಾಯಕರಿಂದ ಸಮೂಹ ಗೀತ ಗಾಯನ.

ನೃತ್ಯ ಸಂಯೋಜನೆ- ಮಂಜುಳ ಪರಮೇಶ್, ಸಪ್ತ ಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ತಂಡ, ರಮ್ಯಾ ಸೂರಜ್, ಸುಪ್ರಜಾ ಕಲಾ ನಿಕೇತನ ತಂಡ, ಶ್ರೀರಂಜನಿ ಉಮೇಶ್ ಮತ್ತು ತಂಡ. ಅಧ್ಯಕ್ಷತೆ- ಬಿಬಿಎಂಪಿ ಸದಸ್ಯೆ ಶಾರದಮ್ಮ, ವೆಬ್‌ಸೈಟ್ ಉದ್ಘಾಟನೆ- ಶಾಸಕ ವಿ. ಶ್ರೀನಿವಾಸ ಪ್ರಸಾದ್, ಅತಿಥಿಗಳು- ಬಿಬಿಎಂಪಿ ಸದಸ್ಯ ಹರೀಶ್, ಜನತಾ ದಳದ (ಜಾತ್ಯತೀತ) ಕಾರ್ಯಾಧ್ಯಕ್ಷ ಪಿ. ಜಿ. ಆರ್. ಸಿಂಧ್ಯ, ಶಾಸಕ ಎಲ್. ಎ. ರವಿಸುಬ್ರಮಣ್ಯ.
 
ವಿಟಿಯು ಕುಲಪತಿ ಡಾ. ಎಚ್. ಮಹೇಶಪ್ಪ, ಡಾ. ಹನುಮಣ್ಣನಾಯಕ್‌ದೊರೆ, ಡಾ. ನಲ್ಲೂರು ಪ್ರಸಾದ್, ವೈ. ಕೆ. ಮುದ್ದುಕೃಷ್ಣ, ರಂಗಣ್ಣ, ಸಿ. ಕೆ. ರಾಮಮೂರ್ತಿ, ರಮೇಶ್ ರಾಜ್, ಎಸ್. ಕೆ. ನಟರಾಜ್, ಮಂಜುನಾಥ ರಾಜು, ಬಿ. ಎಸ್. ಸತ್ಯನಾರಾಯಣ, ಕೃಷ್ಣಪ್ಪ ಎಚ್. ಆರ್, ಎಂ. ಉದಯಶಂಕರ್, ಪದ್ಮನಾಭರೆಡ್ಡಿ, ಸಿ. ನಾರಾಯಣಸ್ವಾಮಿ, ರವೀಂದ್ರನಾಥ್ ಪಟಾಪಟ್, ಸಿ. ಕೆ. ಜಗನ್ನಾಥ್, ವಿ. ಲಕ್ಷ್ಮಿನಾರಾಯಣ್, ಸತೀಶ್ ಸ್ವಾನ್‌ಲೈನ್, ಎಂ. ಆರ್. ವೆಂಕಟೇಶ್, ಸಂಜೆ 6.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.