ADVERTISEMENT

ಸಿಸ್ಲೇ ಆಫರ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 19:30 IST
Last Updated 3 ಜೂನ್ 2011, 19:30 IST
ಸಿಸ್ಲೇ ಆಫರ್
ಸಿಸ್ಲೇ ಆಫರ್   

ಬೆನೆಟನ್ ಸಮೂಹದ ವಸ್ತ್ರದ ಬ್ರಾಂಡ್‌ಗಳಲ್ಲಿ ಒಂದಾದ ಸಿಸ್ಲೇ, ಪೋರಂ ವ್ಯಾಲ್ಯೂ ಮಾಲ್‌ನಲ್ಲಿ ಹೊಸ ಆಫರ್ ಪ್ರಕಟಿಸಿದೆ.

ಒಂದು ಸಿಸ್ಲೇ ಉತ್ಪನ್ನ ಕೊಂಡರೆ ಶೇ.50ರಷ್ಟು ರಿಯಾಯ್ತಿ, ಎರಡು ಸಿಸ್ಲೇ ಉತ್ಪನ್ನ ಕೊಂಡರೆ ಶೇ60 ರಷ್ಟು, ಮೂರು ಅಥವಾ ಅದಕ್ಕಿಂತ ಹೆಚ್ಚು ಸಿಸ್ಲೇ ಉತ್ಪನ್ನ ಕೊಂಡರೆ ಶೇ.70 ರಷ್ಟು ರಿಯಾಯ್ತಿ ಪ್ರಕಟಿಸಿದೆ.

ಉತ್ತಮ ಅಭಿರುಚಿ ಮತ್ತು ಮೋಹಕತೆ ಮತ್ತು ಫ್ಯಾಷನ್‌ಗೆ ಸಿಸ್ಲೆ ಖ್ಯಾತಿ ಪಡೆದಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.