ADVERTISEMENT

‘ಪಂಚಾಮೃತ’ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST

ಪಂಚಾಮೃತ ಸುಗಮ ಸಂಗೀತ ಅಕಾಡೆಮಿ: ಸೇವಾ ಸದನ, 14ನೇ ಅಡ್ಡರಸ್ತೆ, ಎಂ.ಎಲ್‌.ಎ. ಕಾಲೇಜು ಎದುರು, ಮಲ್ಲೇಶ್ವರ. ಪಂಚಾಮೃತ ಸುಗಮ ಸಂಗೀತೋತ್ಸವ, ಪಂಚಾಮೃತ ಕಲಾನಿಧಿ ಪ್ರಶಸ್ತಿ ಮತ್ತು ವಾರ್ಷಿಕ ಪುರಸ್ಕಾರ ಪ್ರದಾನ.

ಸೋಮವಾರ ಸಂಜೆ 5ಕ್ಕೆ ಉದ್ಘಾಟನೆ. ಉಪಸ್ಥಿತಿ– ರಂಗಭೂಮಿ ಕಲಾವಿದ ಆರ್‌. ಪರಮಶಿವನ್‌, ಕಲಾಪೋಷಕ ಎ.ಎಂ. ಚಂದ್ರಶೇಖರ್‌. ಸನ್ಮಾನಿತರು– ಎಸ್‌. ಶ್ರೀನಿವಾಸ್‌. ಮಂಗಳವಾರ ಸಂಜೆ 5ಕ್ಕೆ ಸಮಾರೋಪ, ವಾರ್ಷಿಕ ಪ್ರಶಸ್ತಿ ಪುರಸ್ಕಾರ ಹಾಗೂ ನಾಡನುಡಿ ಗೀತೆಗಳು, ತತ್ವಪದ, ಜಾನಪದ, ಭಾವಗೀತೆಗಳ ಗಾಯನ. ಉಪಸ್ಥಿತಿ– ಆರ್‌. ಪರಮಶಿವನ್‌, ಪತ್ರಕರ್ತ ಗಂಗಾಧರ ಮೊದಲಿಯಾರ್‌, ಎಂ. ದಿನೇಶ್‌ ರಾವ್, ಕೆ. ಜಗದೀಶ್‌, ಯು.ಎನ್‌. ಮಯ್ಯ, ಎಸ್‌.ಎನ್‌. ಬದರೀನಾಥ್‌, ವೀಣಾ ಅಶೋಕ್‌, ಸಿ. ಅರುಣ. ಪುರಸ್ಕೃತರು– ಎನ್‌.ಎಸ್‌. ಪ್ರಸಾದ್‌, ಗಣೇಶ್‌ ದೇಸಾಯಿ, ರಕ್ಷಾ ಪ್ರಿಯಾರಾಂ, ಕೆ.ಎಸ್‌. ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.