‘ದೊಡ್ಡಗೌಡರು’ ಎಂದೇ ಕರ್ನಾಟಕ ರಾಜಕಾರಣದಲ್ಲಿ ಖ್ಯಾತರಾದವರು ಎಚ್.ಡಿ.ದೇವೇಗೌಡ. ಪ್ರಧಾನಿಯಾಗಿ ದೇಶ ಆಳಿದ ದೇವೇಗೌಡರದು ತೃತೀಯ ರಂಗದ ನಾಡಿಮಿಡಿತ ಅರಿತ ಅಪರೂಪದ ವರ್ಚಸ್ಸು. ಲೋಕಸಭೆ ಚುನಾವಣೆ ಹೊಸಿಲಲ್ಲಿ ದೇವೇಗೌಡರ ಜೊತೆ ‘ಪ್ರಜಾವಾಣಿ’ ಸಂವಾದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.