ನವದೆಹಲಿ: ಮುಂಗಡ ಟಿಕೆಟ್‌ಗಳ ಬದಲಾಗುತ್ತಿರುವ ಸ್ಥಿತಿಗತಿಗಳ ಬಗ್ಗೆ ಗ್ರಾಹಕರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವ ಸೇವೆಗೆ ರೈಲ್ವೆ ಖಾತೆ ರಾಜ್ಯ ಸಚಿವ ಅಧೀರ್ ರಂಜನ್ ಚೌಧರಿ ಬುಧವಾರ ಚಾಲನೆ ನೀಡಲಿದ್ದಾರೆ.
‘ಈ ನೂತನ ವ್ಯವಸ್ಥೆಯಿಂದ ರೈಲ್ವೆ ಪ್ರಯಾಣಿಕರು ಎಸ್‌ಎಂಎಸ್, ವೆಬ್ಸೈಟ್, ಕಾಲ್‌ಸೆಂಟರ್ ಮತ್ತು ಐವಿಆರ್ಎಸ್ಗಳಿಗೆ ಕೊನೆ ಕ್ಷಣದಲ್ಲಿನ ನೂಕು ನುಗ್ಗಲಿಗೆ ಮಂಗಳ ಹಾಡಲಿದೆ’ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.