ADVERTISEMENT

ಪರ‍್ರೀಕರ್ ಆರೋಗ್ಯ ಸ್ಥಿರ

ಪಿಟಿಐ
Published 26 ಫೆಬ್ರುವರಿ 2018, 19:22 IST
Last Updated 26 ಫೆಬ್ರುವರಿ 2018, 19:22 IST
ಪರ‍್ರೀಕರ್ ಆರೋಗ್ಯ ಸ್ಥಿರ
ಪರ‍್ರೀಕರ್ ಆರೋಗ್ಯ ಸ್ಥಿರ   

ಪಣಜಿ‌: ಗೋವಾ ಸಿ.ಎಂ ಮನೋಹರ್‌ ಪರ‍್ರೀಕರ್ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಸೋಮವಾರ ತಿಳಿಸಿದ್ದಾರೆ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಪರ‍್ರೀಕರ್ ಅವರನ್ನು ಭಾನುವಾರ  ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರ‍್ರೀಕರ್ ಅವರು ಫೆಬ್ರುವರಿ 22ರಂದು ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಮರಳಿದ್ದ ಅವರು  ಬಜೆಟ್‌ ಮಂಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.