ADVERTISEMENT

ಭಾರತ ಮೂಲದ ಮಲೇಷ್ಯಾ ಕುಟುಂಬಕ್ಕೆ ಸುಷ್ಮಾ ಸ್ವರಾಜ್‌ ನೆರವು

ಏಜೆನ್ಸೀಸ್
Published 28 ಅಕ್ಟೋಬರ್ 2017, 13:12 IST
Last Updated 28 ಅಕ್ಟೋಬರ್ 2017, 13:12 IST
ಸುಷ್ಮಾ ಸ್ವರಾಜ್‌
ಸುಷ್ಮಾ ಸ್ವರಾಜ್‌   

ನವದೆಹಲಿ: ನಮ್ಮ ಕುಟುಂಬ ಸದಸ್ಯರು ಪಾಸ್‌ಪೋರ್ಟ್‌ ಕಳೆದುಕೊಂಡು ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾರಾಂತ್ಯದಲ್ಲಿ ಪಾಸ್‌ಪೋರ್ಟ್‌ ಕಚೇರಿಗೆ ರಜೆ ಇರುವ ಕಾರಣ ಅಧಿಕಾರಿಗಳನ್ನು ಸಂಪರ್ಕಿಸಲು ಕಷ್ಟವಾಗಿದ್ದು, ಸಹಾಯ ಮಾಡುವಂತೆ ಮೀರಾ ರಮೇಶ್‌ ಪಟೇಲ್‌ ಟ್ವಿಟರ್‌ನಲ್ಲಿ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.