ADVERTISEMENT

ಮಕ್ಕಳ ವರ್ಷದ ಪದ ‘ಪ್ಲಾಸ್ಟಿಕ್’

ಪಿಟಿಐ
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST
ಮಕ್ಕಳ ವರ್ಷದ ಪದ ‘ಪ್ಲಾಸ್ಟಿಕ್’
ಮಕ್ಕಳ ವರ್ಷದ ಪದ ‘ಪ್ಲಾಸ್ಟಿಕ್’   

ನವದೆಹಲಿ: ‘ಪ್ಲಾಸ್ಟಿಕ್’ ಪದವನ್ನು ಮಕ್ಕಳ ವಾರ್ಷಿಕ ಪದ ಎಂದು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಘೋಷಿಸಿದೆ. ಮಕ್ಕಳು ಅತಿಹೆಚ್ಚಾಗಿ ಈ ಪದವನ್ನು ಬಳಸಿದ್ದು, ಅದರ ದುಷ್ಪರಿಣಾಮಗಳ ಬಗ್ಗೆ ಅವರಿಗೆ ಅರಿವಿದೆ ಎಂದು ತಿಳಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.