ADVERTISEMENT

ಲೈಂಗಿಕ ಕಿರುಕುಳ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:25 IST
Last Updated 12 ಜುಲೈ 2012, 19:25 IST

ಗುವಾಹತಿ: ಇಲ್ಲಿಯ ಜನನಿಬಿಡ  ಶಿಲ್ಲಾಂಗ್ ರಸ್ತೆಯ ಮದ್ಯದಂಗಡಿ ಮುಂದೆ ಯುವತಿಯ ಮೇಲೆ ಮೂವರು ಯುವಕರು ಸಾರ್ವಜನಿಕವಾಗಿ ಸಾಮೂಹಿಕ ಲೈಂಗಿಕ ಕಿರುಕುಳ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.