ADVERTISEMENT

ಸಾಮಾಜಿಕ ತಾಣದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿರುವುದು ಮೋದಿಯವರ ತಾಯಿ ಹೀರಾ ಬೆನ್ ಅಲ್ಲ!

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 11:38 IST
Last Updated 20 ಅಕ್ಟೋಬರ್ 2017, 11:38 IST
ಸಾಮಾಜಿಕ ತಾಣದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿರುವುದು ಮೋದಿಯವರ ತಾಯಿ ಹೀರಾ ಬೆನ್ ಅಲ್ಲ!
ಸಾಮಾಜಿಕ ತಾಣದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿರುವುದು ಮೋದಿಯವರ ತಾಯಿ ಹೀರಾ ಬೆನ್ ಅಲ್ಲ!   

ಅಹಮದಾಬಾದ್: 97ರ ಇಳಿವಯಸ್ಸಿನಲ್ಲಿ ಉತ್ಸಾಹ ನೋಡಿ, ಇವರು ಪ್ರಧಾನಿ ನರೇಂದ್ರ ಮೋದಿಯವರ ಅಮ್ಮ ಹೀರಾ ಬೆನ್. ತಮ್ಮ ಮನೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾರೆ ಎಂಬ ಅಡಿಬರಹದೊಂದಿಗೆ ಕಿರಣ್ ಬೇಡಿ ವಿಡಿಯೊವೊಂದನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದರು. ಆದರೆ ಆ ವಿಡಿಯೊದಲ್ಲಿರುವ ಮಹಿಳೆ ಹೀರಾ ಬೆನ್ ಅಲ್ಲ ಎಂದು ಗೊತ್ತಾದ ಕೂಡಲೇ ಕಿರಣ್ ತಮ್ಮ ತಪ್ಪು ತಿದ್ದಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.