ADVERTISEMENT

ಸೋನಿಯಾಗೆ ಮೋದಿ ಹಾರೈಕೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ಅಹಮದಾಬಾದ್‌ (ಪಿಟಿಐ):  ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇಂದು ಯುಪಿಎ  ಮುಖ್ಯಸ್ಥೆ  ಸೋನಿಯಾ  ಗಾಂಧಿ ಅವರಿಗೆ   ಜನ್ಮದಿನದ  ಶುಭಾಶಯ ಕೋರಿದ್ದಾರೆ.

ಸೋನಿಯಾ ಗಾಂಧಿ ಅವರಿಗೆ  ಜನ್ಮ­ದಿನದ ಶುಭಾಶಯ ಕೋರುತ್ತಾ, ಅರೋಗ್ಯ ವೃದ್ಧಿಸಲಿ ಎಂದು ಹಾರೈಸಿರುವುದಾಗಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.