ಶ್ರೀನಗರ (ಐಎಎನ್‌ಎಸ್): ಸೇನಾ ವಾಹನ ಡಿಕ್ಕಿ ಹೊಡೆದು ಸೈಕಲ್ ಸವಾರ ಸ್ಥಳದಲ್ಲೇ ಅಸುನೀಗಿದ್ದನ್ನು ಖಂಡಿಸಿ ಉದ್ರಿಕ್ತ ಗುಂಪೊಂದು ಶನಿವಾರ ಹಿಂಸಾಚಾರಕ್ಕೆ ಇಳಿದು, ಇಬ್ಬರು ಪೊಲೀಸರ ಮೇಲೆ ದಾಳಿ ನಡೆಸಿದೆ. ಸೇನಾ ವಾಹನವನ್ನು ಸುಟ್ಟು ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.