
ಪ್ರಜಾವಾಣಿ ವಾರ್ತೆರಾಂಚಿ (ಐಎಎನ್‌ಎಸ್): ಲತೇಹಾರ್ ಜಿಲ್ಲೆಯ ಅರಣ್ಯದಲ್ಲಿ 32 ನೆಲ ಬಾಂಬ್‌ಗಳನ್ನು ಪತ್ತೆ ಮಾಡುವ ಮೂಲಕ ಗಣರಾಜ್ಯೋತ್ಸವದ ದಿನ ಜಾರ್ಖಂಡ್‌ನಲ್ಲಿ ಸಂಭವಿಸಬಹುದಾಗಿದ್ದ ಮಾವೊವಾದಿಗಳ ದಾಳಿಯನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತಲಾ 5 ಕೆ.ಜಿ ತೂಕದ ಈ ಬಾಂಬ್‌ಗಳನ್ನು ಪೊಲೀಸ್ ವಾಹನಗಳು ತೆರಳುವ ಮಾರ್ಗದಲ್ಲಿ ಅಡಗಿಸಿ ಇಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.