ADVERTISEMENT

ಇನ್ನೂ ಪತ್ತೆಯಾಗದ ಭಾರತದ ಹಡಗು

ಪಿಟಿಐ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST

ಮುಂಬೈ: ಪಶ್ಚಿಮ ಆಫ್ರಿಕಾದ ಗಿನಿಯಾ ಕೊಲ್ಲಿಯ ಬೆನಿನ್ ಕರಾವಳಿಯಲ್ಲಿ ಕಣ್ಮರೆಯಾದ ತೈಲ ತುಂಬಿದ ಭಾರತದ ಟ್ಯಾಂಕರ್ ಕಳೆದ ಮೂರು ದಿನಗಳಿಂದಲೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹಡಗು ಮಹಾನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಇದರಲ್ಲಿ 22 ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.