ADVERTISEMENT

7 ಜನರ ಮೇಲೆ ಕಾರು ಚಾಲನೆ: ಸೆರೆಮನೆಗೆ ಫೆರೆರಾ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:30 IST
Last Updated 20 ಜನವರಿ 2012, 19:30 IST

ಮುಂಬೈ(ಪಿಟಿಐ): ಫುಟ್‌ಪಾತ್ ಮೇಲೆ ಮಲಗಿದ 7 ಜನರ ಮೇಲೆ 2006ರಲ್ಲಿ ಕಾರು ಓಡಿಸಿದ ಇಲ್ಲಿನ ವರ್ತಕ ಅಲಿಸ್ಟೆರ್ ಫೆರೆರಾ ಶುಕ್ರವಾರ  ಪೊಲೀಸರಿಗೆ ಶರಣಾದ ಬಳಿಕ ಆತನನ್ನು ಜೈಲಿಗೆ ಒಪ್ಪಿಸಿದ್ದಾರೆ.

ಹೈಕೋರ್ಟ್ ನೀಡಿದ ಮೂರು ವರ್ಷಗಳ ಶಿಕ್ಷೆಯನ್ನು   ಸುಪ್ರೀಂ ಕೋರ್ಟ್ ಎತ್ತಿಹಿಡಿದ ಒಂದು ವಾರದ ಬಳಿಕ ಆತ ಪೊಲೀಸರಿಗೆ ಶರಣಾಗಿದ್ದ.

ಆತ ಇಲ್ಲಿನ ಬಾಂದ್ರಾ ಉಪನಗರದಲ್ಲಿ ಫುಟ್‌ಪಾತ್ ಮೇಲೆ ಮಲಗಿದ್ದ 7ಜನರ ಮೇಲೆ 2006ರ ವವೆಂಬರ್ 12ರಂದು ಕಾರು ಚಲಾಯಿಸಿದ್ದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.