ADVERTISEMENT

ಆರೋಪಿಗಳ ಉಮೇದುವಾರಿಕೆಗೆ ಇಲ್ಲ ಕಡಿವಾಣ

ಏಜೆನ್ಸೀಸ್
Published 21 ಏಪ್ರಿಲ್ 2019, 20:30 IST
Last Updated 21 ಏಪ್ರಿಲ್ 2019, 20:30 IST
ಚಿತ್ರ ಕೃಪೆ: ಹಿಂದುಸ್ಥಾನ್‌ ಟೈಮ್ಸ್‌
ಚಿತ್ರ ಕೃಪೆ: ಹಿಂದುಸ್ಥಾನ್‌ ಟೈಮ್ಸ್‌    

ಲೋಕಸಭೆ ಚುನಾವಣೆಗೆ ಇದೇ 23ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಸರಿಸುಮಾರು ಅರ್ಧದಷ್ಟು ಮಂದಿ ಅಪರಾಧಗಳ ಆರೋಪ ಹೊತ್ತಿದ್ದಾರೆ. ಬಹುತೇಕ ಎಲ್ಲಾ ರಾಷ್ಟ್ರೀಯ ಪಕ್ಷಗಳು ಮತ್ತು ಕೆಲವು ಪ್ರಾದೇಶಿಕ ಪಕ್ಷಗಳು ಇಂತಹ ಅಭ್ಯರ್ಥಿಗಳಿಗೇ ಮಣೆ ಹಾಕಿವೆ


115: ಕ್ಷೇತ್ರಗಳು

1,612: ಕಣದಲ್ಲಿರುವ ಅಭ್ಯರ್ಥಿಗಳು

ADVERTISEMENT

142: ಕಣದಲ್ಲಿರುವ ಮಹಿಳಾ ಅಭ್ಯರ್ಥಿಗಳು

1,594: ವಿವರ ಪರಿಶೀಲಿಸಲಾದ ಅಭ್ಯರ್ಥಿಗಳ ಸಂಖ್ಯೆ

340: ಅಪರಾಧ ಆರೋಪದ ಅಭ್ಯರ್ಥಿಗಳು

230: ಗಂಭೀರ ಅಪರಾಧ ಆರೋಪದ ಅಭ್ಯರ್ಥಿಗಳು

63: ರೆಡ್‌ ಅಲರ್ಟ್‌ ಕ್ಷೇತ್ರಗಳು

ಗಂಭೀರ ಅಪರಾಧದ ಆರೋಪ ಹೊತ್ತಿರುವ ಮೂರಕ್ಕೂ ಹೆಚ್ಚು ಅಭ್ಯರ್ಥಿಗಳು ಒಂದೇ ಕ್ಷೇತ್ರದಲ್ಲಿದ್ದರೆ ಅದನ್ನು ರೆಡ್‌ ಅಲರ್ಟ್ ಕ್ಷೇತ್ರ ಎನ್ನಲಾಗುತ್ತದೆ.


ಅಪರಾಧದ ಸ್ವರೂಪ

14: ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರು

13: ಕೊಲೆ ಪ್ರಕರಣದ ಆರೋಪಿಗಳು

30: ಕೊಲೆಯತ್ನ ಪ್ರಕರಣದ ಆರೋಪಿಗಳು

14: ಅಪಹರಣ ಪ್ರಕರಣದ ಆರೋಪಿಗಳು

29: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಸೇರಿದಂತೆ ಮಹಿಳೆಯರ ಮೇಲೆ ಎಸಗಿದ ಕೃತ್ಯಗಳ ಆರೋಪಿಗಳು

26: ದ್ವೇಷ ಭಾಷಣದ ಆರೋಪ ಹೊತ್ತಿರುವವರು


ಪಕ್ಷವಾರು ವಿವರ

ಪಕ್ಷ;ಅಭ್ಯರ್ಥಿಗಳ ಸಂಖ್ಯೆ;ಅಪರಾಧ ಹಿನ್ನೆಲೆ;ಗಂಭೀರ ಅಪರಾಧದ ಹಿನ್ನೆಲೆ

ಎನ್‌ಸಿಪಿ;10;6;5

ಸಿಪಿಎಂ;19;11;6

ಎಸ್‌ಪಿ;10;5;4

ಕಾಂಗ್ರೆಸ್‌;90;40;24

ಎಐಟಿಸಿ;9;4;4

ಬಿಜೆಪಿ;97;38;26

ಬಿಎಸ್‌ಪಿ;92;16;9

ಆಧಾರ: ಎಡಿಆರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.