ADVERTISEMENT

ಜನಪ್ರತಿನಿಧಿಗಳಿಗೆ ನಕಲಿ ಪ್ಯಾನ್ ರಕ್ಷೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 20:01 IST
Last Updated 7 ಅಕ್ಟೋಬರ್ 2018, 20:01 IST
   

2000ದಿಂದ 2016 ಮಧ್ಯೆ 23 ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಜಯಗಳಿಸಿದ ಜನಪ್ರತಿನಿಧಿಗಳಲ್ಲಿ ಹಲವರು ಚುನಾವಣಾ ಆಯೋಗಕ್ಕೆ ನಕಲಿ ಪ್ಯಾನ್‌ ವಿವರವನ್ನು ನೀಡಿದ್ದಾರೆ ಎಂದು ‘ಕೋಬ್ರಾ ಪೋಸ್ಟ್’ ವರದಿ ಮಾಡಿದೆ. ಜನಪ್ರತಿನಿಧಿಗಳು ಸಲ್ಲಿಸುವ ಪ್ಯಾನ್ ವಿವರಗಳನ್ನು ಆಯೋಗವು ಪರಿಶೀಲಿಸುವುದಿಲ್ಲ. ಹೀಗಾಗಿಯೇ ಈ ಪರಿಪಾಠ ಮುಂದುವರೆದುಕೊಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ

* ಚುನಾವಣಾ ವೆಚ್ಚವನ್ನು ಮರೆಮಾಚುವ ಸಲುವಾಗಿ ಹೀಗೆ ಮಾಡಿರುವ ಸಾಧ್ಯತೆ ಇದೆ

* ತಮ್ಮ ನೈಜ ಆದಾಯವನ್ನು ಮುಚ್ಚಿಡುವ ಸಲುವಾಗಿ ಜನಪ್ರತಿನಿಧಿಗಳು ನಕಲಿ ಪ್ಯಾನ್‌ ಮೊರೆ ಹೋಗಿದ್ದಾರೆ

ADVERTISEMENT

2,000

ಪ್ಯಾನ್‌ ವಿವರಗಳನ್ನು ಪರಿಶೀಲಿಸಲಾಗಿದೆ

194

ಚುನಾಯಿತ ಜನಪ್ರತಿನಿಧಿಗಳು ನಕಲಿ ಪ್ಯಾನ್‌ ವಿವರಗಳನ್ನು ನೀಡಿದ್ದಾರೆ

ನಕಲಿ ಪ್ಯಾನ್‌ ವಿವರ ನೀಡಿದವರು

6

ಮಾಜಿ ಮುಖ್ಯಮಂತ್ರಿಗಳು

10

ಹಾಲಿ ಸಚಿವರು

8

ಮಾಜಿ ಸಚಿವರು

54

ಹಾಲಿ ಶಾಸಕರು

102

ಮಾಜಿ ಶಾಸಕರು

ನಕಲಿಗಳ ಪಟ್ಟಿಯಲ್ಲಿ ಕಾಂಗ್ರೆಸ್ ನಂತರ ಬಿಜೆಪಿ

72

ಕಾಂಗ್ರೆಸ್‌ನ ಸದಸ್ಯರು

41

ಬಿಜೆಪಿ ಸದಸ್ಯರು

12

ಸಮಾಜವಾದಿ ಪಕ್ಷದ ಸದಸ್ಯರು

8

ಬಿಎಸ್‌ಪಿ ಸದಸ್ಯರು

6

ಜೆಡಿಯು ಸದಸ್ಯರು

55

ಪಕ್ಷೇತರರು ಮತ್ತು ಇತರರು

ಆಧಾರ; ಕೋಬ್ರಾ ಪೋಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.