ADVERTISEMENT

ಸುದ್ದಿ ಸಂಚಯ | ಶನಿವಾರ, ಆಗಸ್ಟ್ 13, 2022

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 11:43 IST
Last Updated 13 ಆಗಸ್ಟ್ 2022, 11:43 IST

ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರ ಪಿಂಚಣಿ ನೀಡುವ ಮಸೂದೆಗೆ ಪಂಜಾಬ್ ಸರ್ಕಾರದಿಂದ ಅಧಿಸೂಚನೆ, ‘ಮನೆ ಮನೆಗಳಲ್ಲಿ ರಾಷ್ಟ್ರಧ್ವಜ’ ಅಭಿಯಾನಕ್ಕೆ ಚಾಲನೆ, ವೆಂಟಿಲೇಟರ್‌ನಲ್ಲಿ ಸಲ್ಮಾನ್ ರಶ್ದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೊಮ್ಮೆ ಕೋವಿಡ್ ದೃಢ, ಕೆನಡಾದಲ್ಲಿ 1,059 ಮಂಕಿಪಾಕ್ಸ್ ಪ್ರಕರಣಗಳು ದೃಢ, ಬರ ಪರಿಸ್ಥಿತಿ ಘೋಷಿಸಿದ ಬ್ರಿಟನ್‌ ಸರ್ಕಾರ ಸೇರಿದಂತೆ ಇನ್ನಷ್ಟು ಸುದ್ದಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.