ADVERTISEMENT

ಮಾದಕ ವಸ್ತು ಸಾಗಿಸುತ್ತಿದ್ದ ಪೋಲೆಂಡ್‌ ವ್ಯಕ್ತಿ ಬಂಧನ

ಪಿಟಿಐ
Published 7 ನವೆಂಬರ್ 2022, 14:23 IST
Last Updated 7 ನವೆಂಬರ್ 2022, 14:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸುಮಾರು ₹18 ಕೋಟಿ ಮೌಲ್ಯದ 6 ಕೆ.ಜಿ. ಹೆರಾಯಿನ್‌ ಸಾಗಿಸುತ್ತಿದ್ದ ಪೋಲೆಂಡ್‌ ಪ್ರಜೆಯನ್ನು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಿಬಿಐ ಬಂಧಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಜಸಿಂಕಿ ಆ್ಯಂಡ್ರೆಸೆಜ್‌ ವೀಸ್ಲಾ ಜಿಂಬಾಬ್ವೆಯಿಂದ ಇಥಿಯೋಪಿಯಾ ಮಾರ್ಗವಾಗಿ ಬಂದಿದ್ದನು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT